rhesus factor
ನಾಮವಾಚಕ

ರೀಸಸ್‍ ಅಂಶ; ಬಹುಪಾಲು ಮನುಷ್ಯರ ಮತ್ತು ರೀಸಸ್‍ ಕಪಿಯಂಥ ಕೆಲವು ಪ್ರೈಮೇಟುಗಳ ಕೆಂಪುರಕ್ತ ಕಣದಲ್ಲಿ ಕಂಡುಬರುವ ಪ್ರತಿಜನಕ (antigen).